ನನ್ನಪ್ಪನ ಪೇಟೆ

ಅಪ್ಪನೆಂಬ ಮಹಾಬಲಾಈಗ ಪುಟ್ಟ ನೆನಪಿನ ದೋಣಿಯಲ್ಲಿಘಟಿಸಿದ ಚಿತ್ರಣಗಳುಈಗ ಕಣ್ಣ ಮುಂದೆ ಮಿಣುಕು ಮಿಣುಕು ಹುಳುವಂತೆ,ಆ ಹೋಟೆಲ್ನ ‌ನೆನಪು , ಈ ಗಜಿಬಿಜಿ ರಸ್ತೆ ನೆನಪುಕೈಯಲಿ ಕವರಹಾಳೆಗಳುಬಟ್ಟೆಬರೆ , ತಿಂಡಿ ತಿನಿಸುಕಟ್ಟಿಸಿದ ಒಂದಪೀಚ ಏಲೆಅಡಕೆ ಪೊಟ್ಟನ ಹಿಡಿದುಹಿಂದೆ ಹಿಂದೆ ಪ್ಯಾರಿಯಾಗಾನ ಚಪಲಿಯಲ್ಲಿಹಾಪ್ ಚಡ್ಡಿ , ಗುಂಡಿ ಅಂಗಿ ಹಾಕಿಕೈ ಕೈ ಹಿಡಿದು , ಇನೊಂದ ಇನೊಂದು ಕೈಗಳಲಿಕವರ ಬ್ಯಾಗ , ಮುಖದ ತುಂಬಾನಗು ಚಲ್ಲುತ ಲಕ್ಮೀ ಕ್ಯಾಂಟಿನಮಸಾಲಾ ದೋಸೆ ಬಾರಿಸಲುಸಜಾಗಿದ ನನ್ನ ತಮ್ಮ ,ನನನ್ನುಎಂದು ಹುಸಿಗೊಳಿಸಿಲ್ಲಈ ಗದಗ ಎಂಬ […]

Read More ನನ್ನಪ್ಪನ ಪೇಟೆ

ಅವಳ ಆ ಮೌನ !!!

ಬಸ್ಸಿನೊಂದರ ಕಿಟಕಿ ಹಿಡಿದು ಪಿಳಿ ಪಿಳಿ ಕಣ್ ಬೀಡುತ್ತ ಕಂದು ಬಣ್ಣದ ಕೆಂಪು ಸೆರಗಿಗೆ ಹಳದಿಯಂಚಿನ ಸೀರಿಯನ್ನುಟ್ಟು ಕಂಬಿಗೆ ಮುಂಗೈಯ ಮಡಚಿ ಹಿಡಿದು ಹಸುರು ಗಾಜಿನ ಬಳೆ ತೋರುತ ಮೌನಕೆ ಅರ್ಥ , ಮಾತನಾಡಿದರೆ ಹುಬೆರೀಸುವಂತ ಗಾಂಭೀರ್ಯ ನಿಲುವು ಸ್ಪಷ್ಟವಾಗಿ ರಾಚುತ್ತಿತ್ತು ಆ ಕಣ್ಣೊಳಕ್ಕೆ . ಅಂತೇನು ಬಹಳ ವಯಸ್ಸಲ್ಲದ ತುಂಬಾ ಜೀಣುಕಲ್ಲು ದೇಹ , ಕೋಳವೆಯಂತ ಸಣ್ಣ ಕೈಗಳು ,ಆ ಕೈಗಳಿಗೆ ನಾಲ್ಕಾರು ಸಾದಾ ಯಾವ ಮಿಣುಕು ಇಲ್ಲದ‌ ಹಸಿರು ಬಳೆಗಳು , ಕಪ್ಪು ಒಂದೆಳೆ […]

Read More ಅವಳ ಆ ಮೌನ !!!

ಏಕಾಂತ

ಏಕಾಂತ,,,,, ಎಷ್ಟು ಸುಂದರ ಪದ ನಾ , ಇಚ್ಛಿಸುವ ಪದ ನಾ , ಮೆಚ್ಚುವ ಪದ ನಾ , ಒಪ್ಪುವ ಪದ…. ಏಕಾಂತವೆಂದರೆ ನಾ‌ ನಾನೆಂದರೆ ಏಕಾಂತ ಇವನೊಬ್ಬನಿದರೆ ಸಾಕು ನನಗೆ ನಾ ಅರಿಯಲು ಮತ್ತಾರ ಸಹಾಯವು ಬೇಡವೆ ಬೇಡ ಮುಕ್ತವಾಗಿ ನಾ ನನಗೆ ತಿಳಿಯಲು…. ನನ್ನ ಮನದ ಪರಿದೆಯ ಬೆತ್ತಲು ಮಾಡಿ ನೋಡುವ ಏಕೈಕ ಅದೃಷ್ಠವಂತ ನನ್ನ ನಗ್ನ ಸತ್ಯಗಳ ತೀಳಿವ ಏಕ ಮಾತ್ರ ವೀರ… ಸದಾ ನನೊಂದ್ಗಿದರು ಎಂದಿಗೂ ಮಾತನಾಡದವ ನಾನೊಬ್ಬನೆ ಇರುವಾಗ ಮಾತ್ರ […]

Read More ಏಕಾಂತ

ಅಜ್ಞಾತ

ಅಜ್ಞಾನಿ ನಾನು ಅಜ್ಞಾತ ಸ್ಥಳಕ್ಕೆ ಹೋಗುವ ಬಯಕೆ ಹೆಚ್ಚುತಲ್ಲೆ ಇದೆ ಅಂತರಂಗದ ಮೃದಂಗದಲ್ಲಿ ಯಾವ,ಯಾವುದರ ಜಿಜ್ಞಾಸೆಯು ಬೇಡ ಬೇಡವೆ , ಬೇಡ ಈ ಬದುಕಿನ ಗೊಜಲು ಮುಖವಾಡಿತ ಸಮಾಜದ ನಡುವೆ ಹಸಿವು ನಿದ್ರೆ ಸಂತಸ‌ತಾನೆ ಮನುಷ್ಯ ಪ್ರಾಣಿಯ ಸಹಜ ಕ್ರಿಯೆ , ಬದುಕಲು ಇದರ ಮಿಗಿಲಾದ್ದುದೆನುಬೇಕಿದೆ ಅಜ್ಞಾತದಲಿ ಮಾತ್ರವೇ ಈ ಮೂರು , ಅಜ್ಞಾನಿಯಾದ ನನಗೆ ದೆರೆಯುವವು ಎಂದು ಈಗ ತಿಳಿಬರುತ್ತಿದೆ ನನ್ನೊಳಗಿನ ನನಗೆ ಎಲ್ಲ , ಎಲ್ಲದರ‌ ಮೇಲಿನದು ಮೋಹವೆ ಇಲ್ಲಿ ಪ್ರೀತಿ ಕರುಣೆ ಮಮತೆಗಳು […]

Read More ಅಜ್ಞಾತ

ಇಂತಿ ಇತಿಹಾಸ ಮಾತ್ರ …

ಬುದ್ದಿಗಷ್ಟೇ ಬೇಕಿರುವುದೆನಿಸ್ಸುತ್ತದೆ ಆಧುನಿಕ ಸುರ್ಸಜಿತ ವ್ಯವಸ್ಥಿತ ಬದುಕು , ಆದರೆ ಮನಸ್ಸು ಬಯಸುವುದೆ ಬೇರೆ ನೋಡಿ , ಆ ಕಾಲದ ಲಾಟ್ಟಿನು , ಬೀದಿಗೊಂದೆ ವಿದ್ಯುತ್ ದೀಪ , ಉರಿಗೊಂದೇ ಟಿ.ವಿ , ಟಿವಿಗೊಂದೆ ವಾಹಿನಿ ಚಂದನ ಡಿಂಡಿಮ , ವಾರಕ್ಕ್ ಒಂದೆ ಚಲನಚಿತ್ರ , ಸೂರ್ಯನೆ ಸಮುಯದ ಅಳತೆ , ಕೈಯಲಿ ಲಿಖಿತ ಪುಸ್ತಕ , ಏನೆ ಸೆರೆ ಹಿಡಿದರು ಕಣ್ಣೆ ಕ್ಯಾಮರಾ , ಮನಸ್ಸೇ ಸೋಟೊರೆಜ್ ಬಾಕ್ಸ್ , ಲೆಕ್ಕವಿಲ್ಲದಷ್ಟು ಜಿಬಿ ಡೇಟಾ, ಬಯಲು […]

Read More ಇಂತಿ ಇತಿಹಾಸ ಮಾತ್ರ …

#ಅವಳು,ಇಬ್ಬನಿ

ನಸುಮುಸುಕಿನ ಮುಂಜಾವು ನಾ ನಿನ್ನ ಅಪ್ಪಿದೆ ನೀ ನನ್ನ ಒಪ್ಪಿದೆ ಮಂಜ್ , ಎಂದು ಕರೆದೆ ನಾ ನೀನಗೆ ನೀ ಎಷ್ಟು ಕಾಡಿದೆಎಂದರೆ , ನನ್ನ ಸಂಗಾತಿಯ ಮುಖವು ನನಗೆ ಕಾಣಬಾರದ್ದಾಗಿತ್ತು ನಿನಗೆ , ನನ್ನವಳ ಸೌತಿ , ಎಂದು ಕರೆಯಲೇ ನಾ ನಿನ್ನ , ನೀ ಸೌತಿಯಾದರು ಕೂಡ ನನ್ನವಳಿಗೆ ನೀನೆಂದರೆ ಬಲು ಪ್ರಾಣ ನೀನೋಡೆಗೆ ಬರಲು ನನ್ನ ಪ್ರಾಣ ತಿನ್ನುತ್ತಿದಳು ನಸು ಮುಂಜಾವಿನಲಿ ಹಾಗೊ ಹೀಗೊ ಮೂವರ ಮುಂಜಾನೆಯ ಬೇಟಿ ರೊಂಮಾಚನ ಅದೇನು ಮಾಡಿಬಿಟ್ಟೆ […]

Read More #ಅವಳು,ಇಬ್ಬನಿ

#ಮನುಷ ಮರ್ಕಟ

ಮಾರಿಕೊಂಡ ಮಾತು ಬೇಡಿಕೊಂಡ ತುತ್ತು ಬೆರಗಿನಡೆ ನೋಡಿತು ಹೊತ್ತು ಹಾರಿಹೋದ ಸತ್ಯ ಜಾರಿಬಿದ್ದ ಮುಳ್ಳು ತರ್ಕಕ್ಕೆ ಅಸಂಬದ್ಧ ಮೌನ ಮುಳುಗಿದ ಮರ್ಮ ಮರೆಸಿದ ರಕ್ತ ಬಂದ ಹಿಂದೆ ಸರಿಯುವುದೆ ಮರ್ಕಟ ಕ್ರೂರಿಯ ಕನಸು ಸುರಿದ ನೆತ್ತರು ಸಹಿಸುವುದೆ ಸಮ್ಮತಿ ನಿಂತು ನೋಡಿದರೆ ಸತ್ತು ಸತ್ತು ನೋಡಿದರೆ ನಿಂತಂತೆ ಭಾಸವಾದ ಬೆತ್ತಲೆಯ ಲೋಕ ಭಸ್ಮವಾದ ಬೂದಿ ಬತ್ತಿ ಹೋದ ಬತ್ತಿ ಕಂಡರು ಕಾಣದ ನೋಟ ಆತಂಕದ ಗೊಡವ ಅಣು ಅಣುವು ದೇಹ ದೌರ್ಬಲ್ಯ ಅಂತರಾಳದ ಬಿಸಿ ಉಸಿರ ಶ್ರಮ […]

Read More #ಮನುಷ ಮರ್ಕಟ

ಅಂಜನಾದ್ರಿಗೊಂದು ಬೈಕ್ ರೈಡ್ …

ಗಂಗಾವತಿ ಬಿಟ್ಟಾಗ ಸರಿಯಾಗಿ ಸಮಯ ಇಳಿಸಂಜೆ ೪ ಘಂಟೆಯಾಗಿರಬಹುದು,ನನ್ನ ಮತ್ತು ನನ್ನ ಸ್ನೇಹಿತನ ಹೊತ್ತು ಹೊಂಟ್ಟಿತ್ತು ಬೈಕ್, ಯಾವ ಮುಂದಾಲೋಚನೆಯು ಇಲ್ಲದೆ ,ಅವನಿಗೊ ಬೈಕ್ ಹೊಡೆಯುವ ಚಪಲಾ ಬೇಡವೆಂದರು ತೋರಣಗಲ್ ನಿಂದ ಬೈಕ್ ಸವಾರಿಗೆಂದೇ ಬಂದಿದ್ದ ,ಇನ್ನೂ ನನಗೋ ಸುತ್ತಲ ಬಯಲ ನೋಡಿ ಕಣ್ಣತುಂಬಿಕೊಳ್ಳುವ ಬಯಕೆ ಅಲ್ಲಿಂದ ಚಾಲನೆ ಸಿಕ್ಕಿತು ರೋಡಿನ ಜೊತೆಗೆ ನಮ್ಮಿಬ್ಬರ ಜೋಡಿ ಜಾಲಿ ರೈಡ್ ,ಹೀಗೆ ಅವನು ನನ್ನ ಬೇಟಿಮಾಡುವ ಅಬ್ಬರದಲ್ಲಿ ಮಧ್ಯಾಹ್ನದ ಹೊಟ್ಟೆಗೆ ಬರಿ ಗಾಡಿಗೆ ಮಾತ್ರ ತಿನ್ನಿಸದಂಗ್ ಕಾಣತ್ತಿತ್ತು , […]

Read More ಅಂಜನಾದ್ರಿಗೊಂದು ಬೈಕ್ ರೈಡ್ …